ತುಮಕೂರಿನ ವಿಧಾನಸಭಾ ಕ್ಷೇತ್ರ ಮುಂದೆ ನಗರ ಮತ್ತು ಗ್ರಾಮಾಂತರ ಎಂಬ ಎರಡು ಕ್ಷೇತ್ರವಾಗುವ ಹಿನ್ನಲೆಯಲ್ಲಿ ನಗರ ವ್ಯಾಪ್ತಿ ಹಿಂದುಗಳೆ ಜಾಸ್ತಿ ಇದ್ದಾರೆಂಬ ಲೆಕ್ಕಾಚಾರ ಹಾಕಿರುವ ಸೊಗಡು ಶಿವಣ್ಣ ಹಿಂದು ಮುಸ್ಲಿಂ ಕಲಹಕ್ಕೆ ವೇದಿಕೆ ಸಜ್ಜು ಮಾಡಿಕೊಳ್ಳುತ್ತಿದ್ದಾನೆ. ಇತೀಚೆಗೆ ಸ್ಮಷಾನದ ವಿಚಾರವಾಗಿ ನಡೆದ ಗಲ್ಲಾಟೆಯಲ್ಲಿ ಜಯಪುರದ ರೌಡಿ ಪಡೆಗಳಿಗೆ ಬೆಂಗಾವಲಿಗೆ ನಿಂತ ಈತ ತನ್ನ ರಾಜಕೀಯ ಬೇಳೆಬೇಯಿಸಿಕೊಳ್ಳಲು ಸದರಿ ವ್ಯಾಜ್ಯ ವನ್ನು ಜೀವಂತ ವಿರುವಂತೆ ಎಲ್ಲಾ ಕಾರ್ಯ ಮಾಡುತ್ತಿದ್ದಾನೆಂದು ಪೋಲೀಸ್ ವಲಯದಲ್ಲೆ ಸುದ್ದಿಯಾಗಿದೆ.
೧. ಸದರಿ ಗಲ್ಲಾಟೆಯಲ್ಲಿ ಮದ್ಯಪ್ರವೇಶಿಸಿ ದಲಿತರಿಂದ ಹೊಡೆತಕ್ಕೆ ಗುರಿಯಾದ ಪೋಲೀಸರು ದಲಿತರ ಮೇಲೆ ಕೇಸು ಹಾಕಲು ಇವನ ಅಪ್ಪಣೆಗೆ ಹೋಗಿದ್ದರಂತೆ. "ಗಲ್ಲಾಟೆ ನಡೆಯುವಾಗ್ಗೆ ನೀವು ತುಣ್ಣೆ ಉಣ್ಣೋಕೆ ಹೋಗಿದ್ರಾ" ಎಂದು ಪೋಲೀಸರಿಗೆ ಮಂತ್ರ ಪ್ರೋಕ್ಷಣೆ ಆಗಿದೆ.
೨. ಎರಡು ತಿಂಗಳ ಹಿಂದೆ ದಲಿತರಿಂದ ಮಚ್ಚು ಹೊಡೆತಕ್ಕೆ ಗುರಿಯಾದ ಮುಸ್ಲಿಂ ಭೂಮಾಲೀಕರ ಕೇಸಿನಲ್ಲಿ ಇಲ್ಲಿವರೆಗೆ ಆರೋಪಿಗಳನ್ನ ಸ್ವೇಚೆಯಾಗಿ ತಿರುಗಲು ಅನುವು ಮಾಡಿ ಕೊಟ್ಟ ರಾಜಕಾರಣಿಯ ಬಲಗೈ ಬಂಟ್ಟ ತಿಲಕ್ಪಾರ್ಕ ಠಾಣ್ಣೆ ವೃತ್ತ ನಿರೀಕ್ಷಕ ಶ್ರೀನಿವಾಸ.
೩. ಅಲ್ಲಿ ಮತ್ತೆ ಗಲಭೆ ಸೃಷ್ಠಿ ಯಾಗಲು ಮುನ್ಸೂಚನೆ ಇದ್ದರೂ ಕೂಡ ಯಾವುದೆ ರಕ್ಷಣೆ ವ್ಯವಸ್ಥೆ ಮಾಡದೆ ಹಿರಿಯ ಪೋಲೀಸ್ ಅಧಿಕಾರಿಗಳೆ ರಾಜಕಾರಣಿಯ ಆಣತಿಯಂತೆ ನರ್ತಿಸಿದ್ದಾರೆ.
೪. ಮುಂದೆ ಚುಣಾವಣೆಯಲ್ಲಿ ಓಟು ದಕ್ಕಿಸಿ ಕೊಳ್ಳುವ ಇರಾದೆಯಿಂದ ಮತ್ತು ನಗರದಲ್ಲಿ ಈರೀತಿಯಾದ ವಿಚಾರ ಜೀವಂತ ವಾಗಿರಲಿ ಎಂಬ ದುರುದ್ದೇಷದಿಂದ ಕೆಲವು ಕಿಡಿಗೇಡಿ ಪೋಲೀಸ್ ಅಧಿಕಾರಿಗಳಿಂದ ತನ್ನ ಕೋಮುವಾದಿ ಲೆಕ್ಕಾಚಾರ ಹಾಕುತ್ತಿದ್ದಾನೆ.
೫. ಈ ಬಗ್ಗೆ ಇಂಟ್ಟಲಿಜೆನ್ಸ್ ಪೋಲಿಸರು ಎನು ಮಾಡುತ್ತಿದ್ದಾರೆ.
೬. ಈ ಕೇಸು ಸೆಟಲ್ ಮಾಡಿಸುವ ಪ್ರಯತ್ನ ಜಿಲ್ಲಾಪೋಲೀಸ್ ವರಿಷ್ಠ ಹರಿಶೇಖರನ್ ಮಾಡಿದ್ದಾರೆ, ದಲಿತರು ಮುಸ್ಲಿಮರು ಒಪ್ಪುವ ಸೂತ್ರವನ್ನು ಪ್ರತಿಪಾದಿಸಿ ಸೆಟ್ಟಲ್ ಮಾಡಿಸಲು ಸಫಲರಾದರು ಆದರೆ ಅಂದೇ ರಾತ್ರಿ ಹರಿಯವರಿಗೆ ಐ.ಬಿ. ಗೆ ಬರಹೇಳಿದ ಶಿವಣ್ಣ ಆ ಸೂಳೆಮಕ್ಳಿಗೆ ಯಾಕೋ ಜಮೀನು ಬಿಟ್ಟಿಕೊಡ್ತೀಯ ಎಲ್ಲಾ ದಲಿತರಿಗೆ ಕೊಡಿಸು ಅಂತ ಗಂಟ್ಟು ಬಿಧೌನೆ. ಅಲ್ಲಿಗೆ ಸೆಟಲ್ಮೆಂಟ್ ಹಾದಿ ದಾರಿ ತಪ್ಪಿದೆ.
೭. ಶಿವಣ್ಣನ ಕಾಟಕ್ಕೆ ಹೆದರಿದ ಎಸ್ಪಿ ಈಗ ಪೂರ್ತಿ ಜಮೀನು ಸ್ವಾದೀನ ಪಡಿಸಿ ಕೊಳ್ಳಲು ಹುಚ್ಚನಂತೆ ಕಲಂ ೧೪೫ ಸಿ.ಆರ್.ಪಿ.ಸಿ. ಕೆಳಗೆ ಎ.ಸಿ. ಮುಖಾಂತರ ಮುಂದಾಗಿದ್ದಾರನೆ. ಬಹುಷಃ ಭಾರತದ ಇತಿಹಾಸದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಕ್ರಿಮಿನಲ್ ಕಾಯ್ದೆ ಯೊಳಗೆ ನಡೆದಿರುವುದು ಇದೇ ಮೊದಲನೆ ಬಾರಿ ಎನ್ನಬೇಕು.
( ಈ ರಾಜಕಾರಣಿಯ ಹರಾಮಿ ಕೆಲಸಗಳನ್ನು ಹತ್ತಿಕ್ಕಲು ನಿಜವಾಗಿಯೂ ಗಂಡಸಾಗಿರುವ ಅಧಿಕಾರಿ ತುಮಕೂರಿಗೆ ಬೇಕಾಗಿದೆ ಎಂಬುದು ಸರ್ವಜಜ್ಜನವಾಗಿದೆ)